ಕಾಂಗ್ರೆಸ್ ರಾಜ್ಯ ಅಧಿನಾಯಕರ ನಡೆಯಿಂದ ಬೇಸತ್ತು ಚಾಮರಾಜಪೇಟೆ ಶಾಸಕ ಬಿ. ಝಡ್ ಜಮೀರ್ ಕೈ ಪಕ್ಷ ತ್ಯಜಿಸುತ್ತಾರೆ ಎಂಬ ಸಂಗತಿ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ. Zameer Ahmed khan might leave congress but here is a detailed analysis